aisle ಐಲ್‍
ನಾಮವಾಚಕ
  1. (ಚರ್ಚಿನ ಇಕ್ಕೆಲದ) ಪಡಸಾಲೆ; ಹಜಾರಗಳು.
  2. (ಚರ್ಚಿನಲ್ಲಿ ಹಾಕಿರುವ ಆಸನಗಳ ಸಾಲುಗಳ ನಡುವೆ ಬಾಗಿಲು ಕಡೆಯಿಂದ ಹೋಗುವ) ಹಾದಿ; ದಾರಿ; ಮಾರ್ಗ; ನಡವೆ; ನಡುದಾರಿ. Figure: aisle-2