airy-fairy ಏರಿಹೇರಿ
ಗುಣವಾಚಕ
  1. (ಆಡುಮಾತು) (ಪುಟ್ಟ ಯಕ್ಷಿಣಿಯರಂತೆ) ಸುಕುಮಾರ; ಕೋಮಲ; ಸೂಕ್ಷ್ಮ; ನಾಜೂಕಿನ; ಹಗುರಾದ.
  2. (ಹೀನಾರ್ಥಕ ಪ್ರಯೋಗ) ಕಾಲ್ಪನಿಕ; ಕೇವಲ ಊಹನೆಯ; ಭಾವನಾರಾಜ್ಯದ; ಕಲ್ಪನಾಮಯ.