airway ಏರ್‍ವೇ
ನಾಮವಾಚಕ
  1. ಗಾಳಿದಾರಿ; ವಾತಾಯನ; ಗಣಿಗಳಲ್ಲಿ ವಾಯುಸಂಚಾರಕ್ಕೆಂದು ಮಾಡಿದ ಮಾರ್ಗ.
  2. (ನಿಯತವಾದ) ವಿಮಾನ ಮಾರ್ಗ; ವಾಯುಮಾರ್ಗ.
  3. (ಬಹುವಚನದಲ್ಲಿ) ವಿಮಾನಸಂಸ್ಥೆ; ವಿಮಾನ ಸಾರಿಗೆ ನಡೆಸುವ ಸಂಸ್ಥೆ: British Airways ಬ್ರಿಟಿಷ್‍ ವಿಮಾನ ಸಂಸ್ಥೆ.