airspace ಏರ್‍ಸ್ಪೇಸ್‍
ನಾಮವಾಚಕ

ವಾಯುಪ್ರದೇಶ; ಒಂದು ದೇಶದ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆಯೆಂದು ಹೇಳಲಾಗುವ ಆ ದೇಶದ ಮೇಲಿನ ವಾಯುಮಂಡಲದ ಭಾಗ.