airmiss ಏರ್‍ಮಿಸ್‍
ನಾಮವಾಚಕ

ವಾಯುಡಿಕ್ಕಿ ತಪ್ಪಿಕೆ; ವಿಮಾನಡಿಕ್ಕಿ ತಪ್ಪಿಕೆ; ವಿಮಾನಗಳು ಪರಸ್ಪರ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲಿ ಪಾರಾಗುವುದು.