airline ಏರ್‍ಲೈನ್‍
ನಾಮವಾಚಕ
  1. ಎರಡು ಬಿಂದುಗಳ ನಡುವಣ ಅಂತರಿಕ್ಷ ರೇಖೆ.
  2. (ಗಾಳಿ ಹಾಯಿಸುವ) ಗಾಳಿನಳಿಗೆ; ವಾಯುನಾಳ.
  3. ವಿಮಾನ (ಯಾನ ಯಾ ಸಾರಿಗೆ) ವ್ಯವಸ್ಥೆ.
  4. ಸಾರ್ವಜನಿಕ (ಉಪಯೋಗಕ್ಕಾಗಿ ಬಳಸುವ) ವಿಮಾನ(ಗಳು).
  5. (ಬಹುವಚನದಲ್ಲಿ) ವಿಮಾನ ಸಂಸ್ಥೆ; ವಿಮಾನದ ಮೂಲಕ ಯಾನ, ಸಾಗಣೆಗಳನ್ನು ಏರ್ಪಡಿಸುವ ಯಾ ಹಾಗೆ ಮಾಡುವ ವಿಮಾನಗಳನ್ನು ಹೊಂದಿರುವ ಸಂಸ್ಥೆ.