See also 2airlift
1airlift ಏರ್‍ಲಿಹ್ಟ್‍
ನಾಮವಾಚಕ

ವಾಯುಸಾಗಣೆ; ವಿಮಾನ ಸಾಗಣೆ; ವಿಮಾನದ ಮೂಲಕ, ಮುಖ್ಯವಾಗಿ ಸೈನ್ಯದಳ ಮತ್ತು ಅದರ ಸಾಮಾನು ಸರಂಜಾಮುಗಳ, ಸಾಗಣೆ.

See also 1airlift
2airlift ಏರ್‍ಲಿಹ್ಟ್‍
ಸಕರ್ಮಕ ಕ್ರಿಯಾಪದ

(ಸೈನ್ಯ, ಸರಬರಾಜು ಸಾಮಾನು, ಮೊದಲಾದವುಗಳನ್ನು) ವಿಮಾನದಲ್ಲಿ ಸಾಗಿಸು.