airiness ಏರಿನಿಸ್‍
ನಾಮವಾಚಕ
  1. ಹುಡುಗಾಟಿಕೆ; ಲಘುಮನೋಭಾವ.
  2. ವಾಯುತ್ವ; ಗಾಳಿಯ ಸ್ವರೂಪವಾಗಿರುವಿಕೆ.
  3. ಗಾಳಿಯಂತಿರುವಿಕೆ; ಅವಸ್ತು ಯಾ ಅಮೂರ್ತವಾಗಿರುವಿಕೆ.
  4. ಗಾಳಿಗೆ ತೆರೆದಿರುವಿಕೆ; ಸರಾಗವಾಗಿ ಗಾಳಿ ಆಡುವಂತಿರುವಿಕೆ.
  5. ತೆಳುವಾಗಿರುವಿಕೆ; ಹಗುರವಾಗಿರುವಿಕೆ.
  6. ಖುಷಿಯಾಗಿರುವಿಕೆ; ಉಲ್ಲಾಸದಿಂದಿರುವಿಕೆ.
  7. ಸತ್ತ್ವವಿಲ್ಲದಿರುವಿಕೆ; ಹುರುಳಿಲ್ಲದಿರುವಿಕೆ.
  8. (ಶೈಲಿ, ರೀತಿಯ ವಿಷಯದಲ್ಲಿ) ಸೂಕ್ಷ್ಮತೆ; ಕೋಮಲತೆ; ಸುಕುಮಾರತೆ.