airer ಏರರ್‍
ನಾಮವಾಚಕ
  1. ಗಾಳಿ ಚೌಕಟ್ಟು; (ಮುಖ್ಯವಾಗಿ ಬಟ್ಟೆಗಳನ್ನು) ಗಾಳಿಗೆ ಒಡ್ಡುವ ಚೌಕಟ್ಟು.
  2. ಪ್ರಕಟಿಸುವವ: he is an airer of most absurd opinions ಅವನು ಅತ್ಯಂತ ಅಸಂಗತ ಅಭಿಪ್ರಾಯಗಳನ್ನು ಪ್ರಕಟಿಸುವವ.