aircraft-carrier ಏರ್‍ಕ್ರಾಹ್ಟ್‍ಕ್ಯಾರಿಅರ್‍
ನಾಮವಾಚಕ

ವಿಮಾನವಾಹಕ (ನೌಕೆ); ವಿಮಾನಗಳನ್ನು ಒಯ್ಯಲೂ ಇಳಿಸಿಕೊಳ್ಳಲೂ ಅವಕಾಶವಿರುವ ಹಡಗು. Figure: aircraft_carrier