aircraft ಏರ್‍ಕ್ರಾಹ್ಟ್‍
ನಾಮವಾಚಕ
(ಬಹುವಚನ ಸಹ)
  1. ವಿಮಾನ.
  2. (ವಿರಳ ಪ್ರಯೋಗ) ಬಲೂನು; ಆಕಾಶಬುಟ್ಟಿ.
  3. (ವಿರಳ ಪ್ರಯೋಗ) ಹವಾಯಿ ಜಹಜು; ವಾಯುನೌಕೆ.