airbrake ಏರ್‍ಬ್ರೇಕ್‍
ನಾಮವಾಚಕ

ಏರ್‍ ಬ್ರೇಕು; ಗಾಳಿ ಬ್ರೇಕು:

  1. ಗಾಳಿಬಿರಿ; ಗಾಳಿಯ ಒತ್ತಡದಿಂದ ಕೆಲಸ ಮಾಡುವ ಬ್ರೇಕು.
  2. ತಡೆರೆಕ್ಕೆ; ವಿಮಾನದ ವೇಗವನ್ನು ತಗ್ಗಿಸಲು ಬಳಸುವ, ಚಲಿಸುವ ರೆಕ್ಕೆ.