airborne ಏರ್‍ಬೋರ್ನ್‍
ಗುಣವಾಚಕ
  1. ವಾಯುಗಾಮಿ; ವಿಮಾನದ ಮೂಲಕ ಸಾಗಿಸಲ್ಪಡುವ: airborne division ವಾಯುಗಾಮಿ ಸೇನಾಪಡೆ.
  2. (ವಿಮಾನದ ವಿಷಯದಲ್ಲಿ) ಮೇಲಕ್ಕೇರಿದ; (ಆಕಾಶದಲ್ಲಿ) ಹಾರುತ್ತಿರುವ; ಚಲಿಸುತ್ತಿರುವ: the plane was airborne by six o’clock ಆರು ಗಂಟೆಯ ಹೊತ್ತಿಗೆ ವಿಮಾನ ಆಕಾಶದಲ್ಲಿ ಹಾರುತ್ತಿತ್ತು.
  3. (ಅಂಟುರೋಗದ ವಿಷಯದಲ್ಲಿ) ವಾಯುವಾಹಿತ; ಗಾಳಿಯ ಮೂಲಕ ಹರಡುವ.