air-threads ಏರ್‍ತ್ರೆಡ್ಸ್‍
ನಾಮವಾಚಕ

ವಾಯು ತಂತುಗಳು; ಜೇಡನ ಬಲೆ; ಹಗುರವಾಗಿ ಗಾಳಿಯಲ್ಲಿ ತೇಲಾಡುವ ದಾರದಂಥ ಪದಾರ್ಥ ಯಾ ಜೇಡನ ಬಲೆಯ ಎಳೆಗಳು.