air-engine ಏರ್‍ಎಂಜಿನ್‍
ನಾಮವಾಚಕ

(ತಂತ್ರ ವಿಜ್ಞಾನ) ಗಾಳಿ ಎಂಜಿನ್ನು; ವಾಯುಯಂತ್ರ; ಸಂಪೀಡಿತ ಗಾಳಿಯ ಬಲದಿಂದ ಯಾ ಬಿಸಿಗಾಳಿಯಿಂದ ಚಲಿಸುವ ಎಂಜಿನ್ನು.