air-drop ಏರ್‍ಡ್ರಾಪ್‍
ಸಕರ್ಮಕ ಕ್ರಿಯಾಪದ

ವಿಮಾನದಿಂದ–ಕೆಳಕ್ಕೆ ಹಾಕು, ಬೀಳಿಸು, ಕೆಡವು, ಬಿಸಾಡು; ಹಾರುತ್ತಿರುವ ವಿಮಾನದಿಂದ ಪ್ಯಾರಚೂಟ್‍ನ ಮೂಲಕ (ವ್ಯಕ್ತಿ, ಪದಾರ್ಥ, ಮೊದಲಾದವನ್ನು) ಕೆಳಕ್ಕೆ ಎಸೆ.