air-cushion ಏರ್‍ಕುಷ್‍ನ್‍
ನಾಮವಾಚಕ
  1. ಗಾಳಿದಿಂಬು; ಗಾಳಿ ತುಂಬಿರುವ ದಿಂಬು.
  2. ಗಾಳಿಮೆತ್ತೆ; ಹಾರುತ್ತಿರುವ ಹೋವರ್‍ ಕ್ರಾಹ್ಟ್‍ ಮಾದರಿಯ ವಿಮಾನವನ್ನು ಹೊತ್ತಿರುವ ಗಾಳಿಯ ಸ್ತರ.