air-conditioning ಏರ್‍ಕಂಡಿಷನಿಂಗ್‍
ನಾಮವಾಚಕ

ಹವಾನಿಯಂತ್ರಣ; ವಾಯುನಿಯಂತ್ರಣ; ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ತೇವವನ್ನು ಅನುಕೂಲಮಟ್ಟಕ್ಕೆ ತಂದಿಡುವ ಏರ್ಪಾಡು.