air-conditioned ಏರ್‍ಕಂಡಿಷನ್ಡ್‍
ಗುಣವಾಚಕ

(ಕೋಣೆ, ಕಟ್ಟಡ, ಮೊದಲಾದವುಗಳ ವಿಷಯದಲ್ಲಿ) ಹವಾನಿಯಂತ್ರಿತ; ವಾಯುನಿಯಂತ್ರಿತ; ಗಾಳಿಯನ್ನು ಶುದ್ಧಿಗೊಳಿಸಿ ಅದರ ತಾಪ ಮತ್ತು ತೇವವನ್ನು ಅನುಕೂಲ ಮಟ್ಟಕ್ಕೆ ತಂದಿರುವ.