air-brick ಏರ್‍ಬ್ರಿಕ್‍
ನಾಮವಾಚಕ

ಗಾಳಿಯಿಟ್ಟಿಗೆ; ಜಾಲರಿ ಇಟ್ಟಿಗೆ; ಗಾಳಿಯಾಡುವಂತೆ ರಂಧ್ರಗಳನ್ನು ಮಾಡಿರುವ ಇಟ್ಟಿಗೆ.