ailurophobe ಅಲ್ಯುಅರಹೋಬ್‍
ನಾಮವಾಚಕ
  1. ಮಾರ್ಜಾಲ ದ್ವೇಷಿ; ಬೆಕ್ಕುದ್ವೇಷಿ; ಬೆಕ್ಕುಗಳನ್ನು ದ್ವೇಷಿಸುವವನು.
  2. ಬೆಕ್ಕುಪುಕ್ಕಲ; ಮಾರ್ಜಾಲ ಭೀತ: ಬೆಕ್ಕುಗಳನ್ನು ಕಂಡರೆ ಬಹಳ ಹೆದರುವವನು.