ail ಏಲ್‍
ಸಕರ್ಮಕ ಕ್ರಿಯಾಪದ

ಬಾಧೆಗೊಳಿಸು; ಕ್ಲೇಶಗೊಳಿಸು; ಸಂಕಟಗೊಳಿಸು: what ails him? ಅವನಿಗೆ ಏನು ಬಾಧೆ ಕೊಡುತ್ತಿದೆ?

ಅಕರ್ಮಕ ಕ್ರಿಯಾಪದ

ನರಳು; ಬಾಧೆಪಡು; ಸಂಕಟಗೊಳ್ಳು; ಕ್ಲೇಶಪಡು; ಅಸ್ವಸ್ಥವಾಗಿರು: these children are always aiding ಈ ಮಕ್ಕಳು ಯಾವಾಗಲೂ ನರಳುತ್ತಿರುತ್ತವೆ.