aide-memoire ಏಡ್‍ಮೆಮ್ವಾರ್‍
ನಾಮವಾಚಕ
French
  1. ಸ್ಮಾರಕ; ಸ್ಮೃತಿ ಸಹಾಯಕ; ನೆನಪಿಟ್ಟುಕೊಳ್ಳಲು ನೆರವಾಗುವ–ಪುಸ್ತಕ, ಪತ್ರ, ಚೀಟಿ.
  2. (ರಾಯಭಾರ ವ್ಯವಹಾರದಲ್ಲಿ ಸೂಚಿತ ಒಪ್ಪಂದದ ಯಾ ರಾಯಭಾರಪತ್ರದ) ಟಿಪ್ಪಣಿ; ಲಿಖಿತ ಸಾರಂಶ; ಸ್ಥೂಲವಾಗಿ ಗುರುತು ಹಾಕಿಕೊಂಡ ಮುಖ್ಯಾಂಶಗಳ ಗೋಷ್ವಾರೆ.