aide-de-camp ಏಡ್‍ ಡ ಕಾಙ್‍
ನಾಮವಾಚಕ
(ಬಹುವಚನ aides-de-camp ಉಚ್ಚಾರಣೆ ಅದೇ).

ಏಡಿಕಾಂಗ್‍; ಸೇನಾಪತಿಯ ಆಪ್ತ ಸಹಾಯಕ, ಬಳಿಬಂಟ; ಸೇನಾಪತಿಯ ಆಜ್ಞೆಯನ್ನು ಇತರರಿಗೆ ತಲಪಿಸುವುದೇ ಮೊದಲಾದ ಕಾರ್ಯಗಳನ್ನು ಮಾಡುವುದಕ್ಕೆ ಸಹಾಯಕನಾಗಿರುವ ಅಧಿಕಾರಿ.