agronomy ಅಗ್ರಾನಮಿ
ನಾಮವಾಚಕ

ಪೈರುವಿದ್ಯೆ; ಬೆಳೆವಿಜ್ಞಾನ; ಬೆಳೆಗೆ ಮತ್ತು ಮಣ್ಣಿಗೆ ಸಂಬಂಧಪಟ್ಟ ವ್ಯವಸಾಯಶಾಸ್ತ್ರದ ಶಾಖೆ.