agro-type ಆಗ್ರೋಟೈಪ್‍
ನಾಮವಾಚಕ
  1. ಬೇಸಾಯದ ಮಣ್ಣು; ಗೋಡುಮಣ್ಣು.
  2. ಕೃಷಿರೂಪ; ಕೃಷಿತಳಿ; ಕೃಷಿ ಪ್ರಯೋಗಗಳಿಂದ ಮಾತ್ರವೇ ಜನಿಸಿದ–ಸಸ್ಯ; ಸಸ್ಯತಳಿ.