agrimony ಆಗ್ರಿಮನಿ
ನಾಮವಾಚಕ
  1. ಆಗ್ರಿಮನಿ; ಬಾದಾಮಿ ಬಳಗದ, ಅಗ್ರಿಮೋನಿಯ ಕುಲಕ್ಕೆ, ಮುಖ್ಯವಾಗಿ ಅಗ್ರಿಮೋನಿಯ ಯೂಪಟೋರಿಯ ಕುಲಕ್ಕೆ, ಸೇರಿದ ಚಿಕ್ಕಚಿಕ್ಕ ಹಳದಿ ಹೂ ಬಿಡುವ, ಬಹು ಕಾಲ ಇರುವ ಯಾವುದೇ ಸಸ್ಯ.
  2. = hemp agrimony.