agricultural ಆಗ್ರಿಕಲ್ಚರಲ್‍
ಗುಣವಾಚಕ
  1. ವ್ಯಾವಸಾಯಿಕ; ಕೃಷಿಕ; ಬೇಸಾಯದ; ಬೇಸಾಯಕ್ಕೆ–ಸಂಬಂಧಿಸಿದ, ಬಳಸಿಕೊಳ್ಳುವ: agricultural equipment ವ್ಯವಸಾಯದ ಸಲಕರಣೆ; ಬೇಸಾಯದ ಮರಮುಟ್ಟು.
  2. (ಮುಖ್ಯ ವೃತ್ತಿಯಾಗಿ) ಬೇಸಾಯನಿರತ; ಕೃಷಿನಿರತ; ಕೃಷಿಕ: an agricultural community ಕೃಷಿಕರು; ಬೇಸಾಯಗಾರರು; ಶೇತಕಿಗಳು; ಜಿರಾಯ್ತಿದಾರರು.
  3. ವ್ಯವಸಾಯ, ಬೇಸಾಯ–ವಿದ್ಯೆಯ; ಕೃಷಿವಿದ್ಯೆಯ: agricultural university ಕೃಷಿ ವಿಶ್ವವಿದ್ಯಾನಿಲಯ.
  4. ರೈತನ; ಕೃಷಿಕನ; ಆರಂಬಗಾರನಂಥ; ರೈತಲಕ್ಷಣವುಳ್ಳ: the agricultural life ರೈತ ಜೀವನ; ಕೃಷಿಕ ಜೀವನ.