agrestic ಅಗ್ರೆಸ್ಟಿಕ್‍
ಗುಣವಾಚಕ
  1. ಗ್ರಾಮೀಣ; ಹಳ್ಳಿಗಾಡಿನ; ಹಳ್ಳಿಗಾಡಿಗೆ ಸಂಬಂಧಪಟ್ಟ.
  2. ಗ್ರಾಮ್ಯ; ಅಸಂಸ್ಕೃತ; ಒರಟು; ನಯನಾಜೂಕಿಲ್ಲದ: agrestic behaviour ಒರಟು ನಡವಳಿಕೆ.