agrements ಅಗ್ರೇಮಾನ್‍
ನಾಮವಾಚಕ
(ಬಹುವಚನ)
  1. ರಾಜತಾಂತ್ರಿಕ ಸಮ್ಮತಿ; ಅಧಿಕೃತ ಅಂಗೀಕಾರ; ಬೇರೆ ರಾಷ್ಟ್ರದಿಂದ ತನಗೆ ನಿಯುಕ್ತನಾದ ರಾಜತಾಂತ್ರಿಕ ಪ್ರತಿನಿಧಿಗೆ ಯಾ ನಿಯೋಗಿಗೆ ಸರ್ಕಾರವು ನೀಡುವ–ಒಪ್ಪಿಗೆ, ಸಮ್ಮತಿ, ಪರವಾನಗಿ.
  2. ಅನುಕೂಲಗಳು; ಸೌಕರ್ಯಗಳು; ಮರ್ಯಾದೆಗಳು; ಸುಖಸೌಲಭ್ಯಗಳು: the agrements of civic life ನಾಗರಿಕ ಜೀವನದ ಸೌಕರ್ಯಗಳು.
  3. (ಸಂಗೀತ) ಬಿರ್ಕಾಗಳು, ಉರುಟುಗಳು, ಗಮಕಗಳು, ಮೊದಲಾದ ಅಲಂಕರಣಗಳು.