agrarianism
ನಾಮವಾಚಕ
- ಜಿರಾಯಿತಿ ಜೀವನ; ರೈತ ಜೀವನ; ಕೃಷಿ ಜೀವನ; ಶೇತಕಿ ಜೀವನ.
- ಭೂವಿತರಣಾವಾದ; ಭೂಸುಧಾರಣಾ ಸಿದ್ಧಾಂತ; ಜಮೀನನ್ನು ಸಮಾನವಾಗಿ ಮತ್ತು ನ್ಯಾಯಬದ್ಧವಾಗಿ ಪುನರ್ವಿತರಣೆ ಮಾಡಬೇಕೆಂಬ ಸಿದ್ಧಾಂತ.
- ಭೂ(ಸುಧಾರಣಾ) ಕ್ರಾಂತಿ; ಜಮೀನು ಯಾ ಭೂ ಚಳವಳಿ; ಭೂಸುಧಾರಣೆಗಳನ್ನು ಮಾಡುವ ಯಾ ರೈತನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಸಲುವಾಗಿ ನಡೆಸುವ ಸಾಮಾಜಿಕ ಯಾ ರಾಜಕೀಯ ಚಳವಳಿ, ಕ್ರಾಂತಿ.