agraphia ಏಗ್ರಾಹಿಅ
ನಾಮವಾಚಕ

(ರೋಗಶಾಸ್ತ್ರ) ಅಲೇಖ ರೋಗ; ಬರೆಯುವುದು ಸಾಧ್ಯವಾಗದಂತೆ ಮಾಡುವ ಮಿದುಳು ರೋಗ.