agrammatism ಏಗ್ರಾಮಟಿಸಮ್‍
ನಾಮವಾಚಕ

(ರೋಗಶಾಸ್ತ್ರ) ಅವ್ಯಾಕರಣ ಜಾಡ್ಯ; ವ್ಯಾಕರಣ ಬದ್ಧ ವಾಕ್ಯಗಳನ್ನು ರಚಿಸುವುದಕ್ಕೇ ಆಗದಿರುವ ಮಿದುಳು ರೋಗ.