agouti ಅಗೂಟಿ
ನಾಮವಾಚಕ

(ಪ್ರಾಣಿವಿಜ್ಞಾನ) ಅಗೂಟಿ; ದಕ್ಷಿಣ ಮತ್ತು ಮಧ್ಯ ಅಮೆರಿಕಗಳಲ್ಲೂ ವೆಸ್ಟ್‍ ಇಂಡೀಸ್‍ನಲ್ಲೂ ವಾಸಿಸುವ ಗಿನಿ ಇಲಿ ಬಳಗದ, ಮೋಟು ಕೂದಲು ಹಾಗೂ ಕಿವಿಗಳಿರುವ, ಕಬ್ಬನ್ನು ಹಾಳು ಮಾಡುವ, ಮೊಲದಂಥ ದಂಶಕ (ಪ್ರಾಣಿ). Figure: agouti