agoraphobia ಆಗರಹೋಬಿಅ
ನಾಮವಾಚಕ

(ಮನಶ್ಶಾಸ್ತ್ರ) ಬಯಲಂಜಿಕೆ; ಬಯಲುಭೀತಿ; ನಾಲ್ಕು ಗೋಡೆಗಳ ನಡುವೆ ಇರುವುದನ್ನು ಬಿಟ್ಟು ಸಾರ್ವಜನಿಕ ಸ್ಥಳಗಳಿಗೆ ಯಾ ಬಯಲು ಪ್ರದೇಶಕ್ಕೆ ಬಂದಾಗ ಉಂಟಾಗುವ ಅಸ್ವಾಭಾವಿಕ ಭಯ, ಭೀತಿ.