agora ಆಗರ
ನಾಮವಾಚಕ
  1. (ಪ್ರಾಚೀನ ಗ್ರೀಸಿನಲ್ಲಿ) ಜನತಾ ಸಭೆ; ಜನಸಾಮಾನ್ಯರ ರಾಜಕೀಯ ಸಭೆ.
  2. (ಅಂಥ ಸಭೆ ಸೇರುತ್ತಿದ್ದ) ಸ್ಥಳ; ಜಾಗ; ಮುಖ್ಯವಾಗಿ ಪೇಟೆ ಯಾ ಚೌಕ.