agonized ಆಗನೈ
ಗುಣವಾಚಕ
  1. ಕಡು ದುಃಖಕ್ಕೆ ಯಾ ಸಂಕಟಕ್ಕೆ ಸಿಲುಕಿರುವ; ಅಪಾರ ಯಾತನೆಗೆ ಯಾ ವೇದನೆಗೆ ಒಳಗಾದ.
  2. ಯಾತನಾಮಯ; ವೇದನಾಮಯ; ಕಡು ದುಃಖ, ಸಂಕಟ ಯಾ ಬೇಗುದಿ ತುಂಬಿರುವ.