agnosticism ಆಗ್ನಾಸ್ಟಿಸಿಸಮ್‍
ನಾಮವಾಚಕ

ಆಜ್ಞೇಯತಾ–ವಾದ, ಸಿದ್ಧಾಂತ; ಜಗತ್ತಿನ ಸ್ವರೂಪ ಯಾ ಕರ್ತೃ ತಿಳಿವಿಗೆ ನಿಲುಕಿಲ್ಲ ಮತ್ತು ಬಹುಶಃ ಅಜ್ಞಾತವಾಗಿಯೇ ಉಳಿಯುವುದು ಎಂಬ ಸಿದ್ಧಾಂತ.