See also 2agnostic
1agnostic ಆಗ್ನಾಸ್ಟಿಕ್‍
ನಾಮವಾಚಕ

ಆಜ್ಞೇಯತಾವಾದಿ; ದೇವರ ಅಸ್ತಿತ್ವವಾಗಲಿ, ಪದಾರ್ಥಗಳ ಮೂಲಸ್ವರೂಪವಾಗಲಿ, ಭೌತಿಕ ಪ್ರಪಂಚಕ್ಕೆ ಯಾ ಇಂದ್ರಿಯಗೋಚರವಾದುದಕ್ಕೆ ಹೊರತಾದ ಯಾವುದೇ ತಿಳಿವಿಗೆ ನಿಲುಕಿಲ್ಲ ಯಾ ನಿಲುಕುವುದೂ ಇಲ್ಲ ಎಂದು ವಾದಿಸುವವನು.

See also 1agnostic
2agnostic ಆಗ್ನಾಸ್ಟಿಕ್‍
ಗುಣವಾಚಕ

ಆಜ್ಞೇಯತಾ ವಾದದ ಯಾ ವಾದಿಯ.