agnosia ಆಗ್ನೋಸಿಅ
ನಾಮವಾಚಕ

ಅನಭಿಜ್ಞೆ; ಗುರುತಳಿವು; ಮಿದುಳಿಗೆ ಪೆಟ್ಟಾದುದರಿಂದ ಪರಿಚಿತ ಪದಾರ್ಥಗಳನ್ನು ಗುರುತಿಸಲಾಗದಿರುವುದು ಯಾ ಆಂಶಿಕವಾಗಿಯೋ, ಪೂರ್ಣವಾಗಿಯೋ ಮರೆಯುವುದು.