agnation ಆಗ್ನೇಷನ್‍
ನಾಮವಾಚಕ
  1. ಪಿತೃಬಾಂಧವ್ಯ; ಸಗೋತ್ರ ಸಂಬಂಧ; ಜ್ಞಾತಿಬಾಂಧವ್ಯ; ಒಬ್ಬ ಪೂರ್ವಜನಿಂದ ಗಂಡು ಸಂತತಿಯ ಮೂಲಕವೇ ಬಂದಿರುವ ಬಾಂಧವ್ಯ.
  2. ಏಕವಂಶೀಯತೆ; ಒಬ್ಬನೇ ಮೂಲಪುರುಷನ ಸಂತತಿಗೆ ಸೇರಿರುವಿಕೆ.
  3. (ರೂಪಕವಾಗಿ) ಸಾಜಾತ್ಯ; ಸಜಾತೀಯತೆ; ಒಂದೇ ಸಂತತಿಗೆ ಸೇರಿರುವುದರಿಂದ ಒದಗಿರುವ ನಂಟು, ಬಾಂಧವ್ಯ.