See also 2agnate
1agnate ಆಗ್ನೇಟ್‍
ನಾಮವಾಚಕ

ಸಗೋತ್ರ ಸಂಬಂಧಿ; ವಂಶಾನುಕ್ರಮದಲ್ಲಿ, ಒಬ್ಬ ಪೂರ್ವಜನಿಂದ ಗಂಡು ಸಂತತಿ ಮೂಲಕವೇ ಬಂದಿರುವ ಸಂಬಂಧಿ, ಜ್ಞಾತಿ; ಪಿತೃವಂಶಜ; ಪೈತೃಕಬಂಧು; ತಂದೆಯ ಕಡೆಯ ಯಾವನೇ ನೆಂಟ.

See also 1agnate
2agnate ಆಗ್ನೇಟ್‍
ಗುಣವಾಚಕ
  1. ತಂದೆಯ ಸಂಬಂಧದ; ಪೈತೃಕ; ಪಿತೃಬಾಂಧವ್ಯದ.
  2. ವಂಶಜ; ಕುಲಜ; ಏಕವಂಶಿಯ, ಒಂದೇ ಬುಡಕಟ್ಟಿನ ಮೂಲಪುರುಷನ ಯಾ ಒಂದೇ ಬುಡಕಟ್ಟಿನ ಸಂತತಿಗೆ ಸಂಬಂಧಿಸಿದ.
  3. ಸರಾಷ್ಟ್ರಜ; ಏಕರಾಷ್ಟ್ರಜ; ಒಂದೇ ರಾಷ್ಟ್ರದಲ್ಲಿ ಹುಟ್ಟಿದ.
  4. (ರೂಪಕವಾಗಿ) ಸಜಾತೀಯ; ಸಮಾನ ಸ್ವರೂಪದ; ಅದೇ ಸ್ವಭಾವ, ಗುಣ, ಮೊದಲಾದವನ್ನು ಹೊಂದಿರುವ.