aglycone ಅಗ್ಲೈಕಾನ್‍
ನಾಮವಾಚಕ

ಅಗ್ಲೈಕಾನ್‍; ಅಶರ್ಕರ: ಪ್ರಕೃತಿಯಲ್ಲಿ ದೊರಕುವ ಶಾರ್ಕರಿಕಗಳಲ್ಲಿ (ಗ್ಲೈಕೊಸೈಡ್‍) ಸಕ್ಕರೆಯನ್ನು ಬಿಟ್ಟರೆ ಉಳಿಯುವ ಭಾಗ.