aglucon ಅಗ್ಲೂಕಾನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಅಗ್ಲೂಕಾನ್‍; ಪ್ರಕೃತಿಯಲ್ಲಿ ದೊರೆಯುವ ಗ್ಲೂಕೋಸ್‍ ಶಾರ್ಕರಿಕ(ಗ್ಲಕೊಸೈಡ್‍)ಗಳಲ್ಲಿ ಗ್ಲೂಕೋಸನ್ನು ತೆಗೆದರೆ ಉಳಿಯುವ ಭಾಗ.