agley ಅಗ್ಲೇ(ಗ್ಲೀ)
ಕ್ರಿಯಾವಿಶೇಷಣ

(ಸ್ಕಾಟ್ಲಂಡ್‍)

  1. ಓರೆಯಾಗಿ; ವಕ್ರವಾಗಿ.
  2. (ಭರವಸೆ, ನಿರೀಕ್ಷೆ ಯಾ ಯೋಜನೆಗಳಿಗೆ) ವಿರುದ್ಧವಾಗಿ; ವ್ಯತಿರಿಕ್ತವಾಗಿ.