agitato ಆಜಿಟಾಟೋ
ಕ್ರಿಯಾವಿಶೇಷಣ

Italian (ಸಂಗೀತ)ದ್ರುತವಾಗಿ; ರಭಸವಾಗಿ; ತೀವ್ರಗತಿಯಲ್ಲಿ; ಉತ್ತೇಜಕ ಗತಿಯಲ್ಲಿ.