agitation ಆಜಿಟೇಷನ್‍
ನಾಮವಾಚಕ
  1. (ಯಾವುದನ್ನೇ) ಅಲುಗಾಡಿಸುವುದು; ಅಲ್ಲಾಡಿಸುವಿಕೆ.
  2. ಅಲುಗಾಟ; ಕ್ಷೋಭೆ.
  3. ವ್ಯಾಕುಲ; ತಳಮಳ; ಚಿತ್ತಕ್ಷೋಭೆ.
  4. ವಿಚಾರಮಥನ; ತೀವ್ರಸಮಾಲೋಚನೆ.
  5. ಚರ್ಚೆ; ವಾದ.
  6. (ರಾಜಕೀಯ ಮೊದಲಾದ) ಚಳವಳಿ.