agistment ಅಜಿಸ್ಟ್‍ಮಂಟ್‍
ನಾಮವಾಚಕ
  1. ನಿರ್ದಿಷ್ಟ ಕೂಲಿ ಪಡೆದು ದನಗಳನ್ನು ಮೇಯಿಸಲು ತೆಗೆದುಕೊಳ್ಳುವುದು; ಕೂಲಿಗೆ ದನಗಳನ್ನು ಬಿಟ್ಟು ಕೊಳ್ಳುವುದು.
  2. ಮೇವುದರ; ದನಗಳನ್ನು ಮೇಯಿಸಲು ಕೊಡುವ ಹಣ.
  3. ಮೇವುಲಾಭ; ದನಗಳನ್ನು ಮೇಯಿಸುವುದರಿಂದ ಪಡೆಯುವ ಲಾಭ.
  4. (ಮೇವು ಜಮೀನಿನ ಮೇಲೆ ವಿಧಿಸಿದ) ಭೂಕಂದಾಯ; ನೆಲಗಂದಾಯ.