agist ಅಜಿಸ್ಟ್‍
ಸಕರ್ಮಕ ಕ್ರಿಯಾಪದ
  1. ದನಗಳನ್ನು ಕೂಲಿಗೆ ಮೇಯಿಸಲು ತೆಗೆದುಕೊ.
  2. (ಜಮೀನಿನ ಮೇಲೆ ಯಾ ಅದರ ಒಡೆಯನಿಗೆ) ತೆರಿಗೆ ವಿಧಿಸು; ಸೆಸ್‍ ಹಾಕು; ಸಾರ್ವಜನಿಕ ವೆಚ್ಚದ ಒಂದು ಭಾಗವಾಗಿ ಕಂದಾಯ ಹಾಕು.