agiotage ಆ(ಏ)ಜಿಅಟಿಜ್‍
ನಾಮವಾಚಕ
  1. ವಟ್ಟದ ವ್ಯಾಪಾರ; ವಿದೇಶೀ ಹಣ ವಿನಿಮಯ ವ್ಯಾಪಾರ.
  2. (ಶೇರು, ಸ್ಟಾಕು, ಮೊದಲಾದವುಗಳಲ್ಲಿ) ಸಟ್ಟಾ ವ್ಯಾಪಾರ.
  3. (ಸ್ಟಾಕು ಮೊದಲಾದವುಗಳಲ್ಲಿ) ಸಟ್ಟಾ ವ್ಯಾಪಾರ ಮಾಡುವುದು.